ಶಿಕ್ಷಣ ಅಧ್ಯಯನ ವಿಭಾಗ

ಶಿಕ್ಷಣ ವಿಭಾಗವು ವಿಶ್ವವಿದ್ಯಾಲಯದ ಧ್ಯೇಯ ವಾಕ್ಯಾನುಸಾರ ಗುರಿ ಮತ್ತು ಉದ್ದೇಶಕ್ಕನುಗುಣವಾಗಿ ಪ್ರಶಿಕ್ಷಣಾರ್ಥಿಗಳಲ್ಲಿ ಸಾಮಾಜಿಕ, ಆರ್ಥಿಕ, ವರ್ತನಾತ್ಮಕ, ಪರಿಸರಾತ್ಮಕ ಮತ್ತು ತಾಂತ್ರಿಕ ವಿಚಾರಗಳನ್ನೊಳಗೊಂಡAತೆ ಶೈಕ್ಷಣಿಕ ಮೌಲ್ಯಯುತ ಶಿಸ್ತು ಬದ್ದವಾದ ಆಂತರಿಕ ಜ್ಞಾನದ ಜೊತೆಗೆ ಪ್ರಶಿಕ್ಷಣಾರ್ಥಿಗಳನ್ನು ರೂಪಿಸುವ ಸಂಬAಧ ಎಂ.ಎಡ್ ಕಾರ್ಯಕ್ರಮದ ಪದವಿಯನ್ನು ನೀಡಲಾಗುತ್ತದೆ. ಮುಂದುವರೆದು ಅಂತರಾಷ್ಟಿçÃAiÀi, ರಾಷ್ಟಿçÃಯ, ಪ್ರಾದೇಶಿಕ ಬೇಕುಬೇಡಿಕೆಗಳನ್ನು ಈಡೇರಿಸುವಂತಹ ಉನ್ನತಗುಣಮಟ್ಟದ ಸಂಶೋಧನೆ ಮತ್ತು ಬೋಧನೆ ನೀಡಲು ವಿಭಾಗವು ಬದ್ದವಾಗಿರುತ್ತದೆ. ವಿಭಾಗವು ಗ್ರಾಮಾಂತರ ಮತ್ತು ನಗರ ಪ್ರದೇಶದಿಂದ ಬಂದAತಹ ಪ್ರಶಿಕ್ಷಣಾರ್ಥಿಗಳಿಗೆ ಕೇವಲ ಸವಾಲುಗಳನ್ನು ಎದುರಿಸುವುದಲ್ಲದೆ, ಭವಿಷ್ಯತ್ತಿನಲ್ಲಿ ಉದಯವಾಗುವಂತಹ ಸಾಮಾಜಿಕ ಸವಾಲುಗಳನ್ನು ಎದುರಿಸುವಂತಹ ಸಬಲೀಕರಣದ ಗುರಿ ಹೊಂದಿದೆ. ಆಧುನಿಕ ಸಮಾಜದ ಭವಿಷ್ಯದಲ್ಲಿ ಬರಬಹುದಾದಂತ ಸವಾಲು ರೀತಿಯ ಸಮಸ್ಯೆಗಳನ್ನು ಎದುರಿಸುವಂತೆ ಪ್ರಶಿಕ್ಷಣಾರ್ಥಿಗಳನ್ನು ಸಬಲೀಕರಣಗೊಳಿಸುವ ಉದ್ದೇಶ ವಿಭಾಗದ್ದಾಗಿರುತ್ತದೆ. ಜಾಗತಿಕ ಮಟ್ಟದಲ್ಲಿ ಕಾಲಕಾಲಕ್ಕೆ ಸೃಷ್ಟಿಯಾಗುವಂತಹ ವಿವಿಧ ಮಜುಲುಗಳನ್ನು ಎದುರಿಸಲು ಬೇಕಾಗುವ ಜೀವನಕೌಶಲಗಳನ್ನೊಳಗೊಂಡAತೆ ಜ್ಞಾನದ ಮಟ್ಟವನ್ನು ಹೆಚ್ಚಿಸುವುದು ಸಹ ವಿಭಾಗದ ಪ್ರಯತ್ನವಾಗಿದೆ. ಜಾಗತಿಕ ಮಟ್ಟದ ಸಾಮಾಜಿಕ ಜ್ಞಾನದಲ್ಲಿಯ ಸವಾಲುಗಳನ್ನು ಮತ್ತು ಅಗತ್ಯತೆಗಳನ್ನು ಈಡೇರಿಸುವಂತಹ ಶ್ರೇಣಿಕೃತÀ ವೃತ್ತಿ ಕೌಶಲಾಧಾರಿತ ಅರ್ಹತೆಯುಳ್ಳ ಪ್ರಶಿಕ್ಷಣಾರ್ಥಿಗಳನ್ನು ಸಿದ್ದಗೊಳೊಸುವುದು ಶಿಕ್ಷಣ ಅಧ್ಯಯನದ ಮುಖ್ಯ ಉದ್ದೇಶವಾಗಿರುತ್ತದೆ.
ಭಾರತದಲ್ಲಿ ಶಿಕ್ಷಕರ ಶಿಕ್ಷಣ ಕಾರ್ಯಕ್ರಮದಲ್ಲಿನ ಆಯಾಮಗಳನ್ನು ಪುನರ್‌ರೂಪಿತಗೊಳಿಸಿ, ಗುಣಮಟ್ಟದ ಶೈಕ್ಷಣಿಕ ಬೋಧನಾಶಾಸ್ತç ಸಂಶೋಧನೆಗೆ ದಾರಿ ಮಾಡುವುದು ವಿಭಾಗದ ಉದ್ದೇಶವಾಗಿದೆ. ಅದೇರೀತಿ ವಿಭಾಗವು ಬೌದ್ಧಿಕ ಸಾಮರ್ಥ್ಯದ ಹೆಚ್ಚುಸುವಿಕೆಗೆ ಅವಶ್ಯವಿರುವ ಗುಣಮಟ್ಟದ ಶೈಕ್ಷಣಿಕ ಸರಕು ಸೇವೆಗಳನ್ನು ಶಿಕ್ಷಣಾವಲಂಬಿತ ಸಾಮರ್ಥ್ಯವನ್ನು ಸಾಧಿಸಲು ವಿಭಾಗವು ಶ್ರಮಿಸುತ್ತದೆ. ಎರಡು ವರ್ಷದ ಎಂ.ಎಡ್ ಶಿಕ್ಷಣ ಕಾರ್ಯಕ್ರಮವು ಶೈಕ್ಷಣಿಕ ಅರ್ಥವಂತಿಕೆ ಮತ್ತು ಆಳವಾದ ವಿಸ್ತಾರವುಳ್ಳ ಜ್ಞಾನವನ್ನು ಹೆಚ್ಚಿಸಿ ವಿವಿಧ ಬಗೆಯ ಅವಕಾಶಗಳನ್ನು ರೂಪಿಸುವಂತಹ ಸಾಮರ್ಥ್ಯಗಳನ್ನು ಒದಗಿಸುತ್ತದೆ.

ಅಧ್ಯಾಪಕ ವರ್ಗ
ಕಾರ್ಯಕ್ರಮಗಳು
ಸಂಶೋಧನಾ ಯೋಜನೆ ವಿವರಗಳು
ಸಂಶೋಧನಾ ವಿದ್ಯಾರ್ಥಿ ವಿವರಗಳು
ಅಧ್ಯಾಪಕ ವರ್ಗ
ಪದನಾಮ
ಪಾರ್ಶ್ವನೋಟ

ಡಾ.ಸಾಹೇಬ್ ಅಲಿ ಹೆಚ್ ನಿರಗುಡಿ


ಸಹ ಪ್ರಾಧ್ಯಾಪಕರು
ಪಾರ್ಶ್ವನೋಟ

ಡಾ.ಪ್ರಶಾಂತಕುಮಾರ ಟಿM


ಸಹಾಯಕ ಪ್ರಾಧ್ಯಾಪಕರು
ಪಾರ್ಶ್ವನೋಟ

ಡಾ. ಸುಷ್ಮಾ ಎನ್ ಜೋಗನ್


ಸಹಾಯಕ ಪ್ರಾಧ್ಯಾಪಕರು
ಪಾರ್ಶ್ವನೋಟ

ಡಾ.ಗೋಪಾಲ್ ಎನ್


ಸಹಾಯಕ ಪ್ರಾಧ್ಯಾಪಕರು
ಪಾರ್ಶ್ವನೋಟ


ಡಾ.ಸಾಹೇಬ್ ಅಲಿ.ಎಚ್
ಅಧ್ಯಕ್ಷರು

ಶಿಕ್ಷಣ ಇಲಾಖೆ
ಜ್ಞಾನ ಸಗರ ಕ್ಯಾಂಪಸ್
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ
ಬಳ್ಳಾರಿ- 583105

: education@vskub.ac.in