ಭೌತಶಾಸ್ತç ಅಧ್ಯಯನ ವಿಭಾಗ

ಭೌತಶಾಸ್ತç ಅಧ್ಯಯನ ವಿಭಾಗವು 2014ರಲ್ಲಿಆರಂಭವಾಯಿತು. ವಿಭಾಗದಿಂದ ಸ್ನಾತಕೋತ್ರರಮತ್ತು ಪಿ.ಹೆಚ್.ಡಿ ಪದವಿಗಳನ್ನು ನೀಡಲಾಗುತ್ತಿದೆ.ವಿಭಾಗವು ಉತ್ಕೃಷ್ಟ ಶಿಕ್ಷಣ ಹೊಂದಿರುವಸAಶೋಧನಾ ಆಸಕ್ತಿ ಹೊಂದಿರುವ ಬೋಧಕಸಿಬ್ಬಂದಿಗಳನ್ನುಒಳಗೊಂಡಿದೆ.ವಿಭಾಗದಲ್ಲಿಕಲಿಕೆಗೆಪೂರಕವಾಗಲುಉತ್ತಮವಾದಪ್ರಯೋಗಾಲಯಗಳಿದ್ದು, ಮತ್ತು ಮಾಹಿತಿತಂತ್ರಜ್ಞಾನ ಆಧಾರಿತ ಸುಸಜ್ಜಿತ ಬೋಧನಾಕೊಠಡಿಗಳಿವೆ. ಈವರೆಗೆ ವಿಭಾಗದ 04 ತಂಡಗಳವಿದ್ಯಾರ್ಥಿಗಳು ಸ್ನಾತಕೋತ್ತರವ್ಯಾಸಾಂಗವನ್ನುಪೂರ್ಣಗೊಳಿಸಿರುತ್ತಾರೆ.

 

ದೃಷ್ಠಿ:

ಭೌತಶಾಸ್ತç ಶಿಕ್ಷಣ ಮತ್ತು ಸಂಶೋಧನಾಅಧ್ಯಯನ ಕ್ಷೇತ್ರದಲ್ಲಿ ಪ್ರಮುಖ ಕೇಂದ್ರಗಳಲ್ಲಿ ಒಂದಾಗುವುದು.

ಧ್ಯೇಯ :

ಸಮಗ್ರ ಪಠ್ಯಕ್ರಮದೊಂದಿಗೆಪ್ರಸ್ತುತ ವೈಜ್ಞಾನಿಕ ಅಗತ್ಯಗಳಿಗನುಗುಣವಾಗಿಪರಿಣಾಮಕಾರಿ ಬೋಧನಾ ಮತ್ತು ಕಲಿಕೆಯ ಪ್ರಕ್ರಿಯೆಗಳನ್ನು ಒದಗಿಸುವುದು.
ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳಲ್ಲಿಸಂಶೋಧನಾ ಉಪಕ್ರಮಗಳನ್ನುಜಾರಿಗೊಳಿಸುವುದು.ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ, ತಂಡದಮನೋಭಾವ ಹಾಗೂ ವೈಜ್ಞಾನಿಕನೈತಿಕತೆಗಳನ್ನು ಅಳವಡಿಸುವುದು.

ಅಧ್ಯಾಪಕ ವರ್ಗ
ಕಾರ್ಯಕ್ರಮಗಳು
ಸಂಶೋಧನಾ ಯೋಜನೆ ವಿವರಗಳು
ಸಂಶೋಧನಾ ವಿದ್ವಾಂಸರ ವಿವರಗಳು
ಅಧ್ಯಾಪಕರ ಹೆಸರು
ಪದನಾಮ
ಪಾರ್ಶ್ವನೋಟ

ಡಾ.ಖಡ್ಕೆ ಉದಯಕುಮಾರ್


ಮುಖ್ಯಸ್ಥ ರು
ಪಾರ್ಶ್ವನೋಟ

ಡಾ.ತಿಪ್ಪೇರುದ್ರಪ್ಪJ


ಪ್ರಾಧ್ಯಾಪಕರು
ಪಾರ್ಶ್ವನೋಟ

ಡಾ.ಕೊಟ್ರೇಶ್ ಎಂ.ಜಿ


ಸಹಾಯಕ ಪ್ರಾಧ್ಯಾಪಕರು
ಪಾರ್ಶ್ವನೋಟ

ಡಾ.ಅವಿನಾಶ್ ಪಾಂಡುರಂಗ


ಸಹಾಯಕ ಪ್ರಾಧ್ಯಾಪಕರು
ಪಾರ್ಶ್ವನೋಟ


Dr.Thipperudrappa J
Chairman

Department of Physics
Janana Sagara Campus
Vijayanagara Sri Krishnadevaraya University
Bellary- 583105

::Physics@vskub.ac.in