Department of studies BOTANY

ಸಸ್ಯಶಾಸ್ತç ವಿಭಾಗವನ್ನು 2015-16ನೇ ಶೈಕ್ಷಣಿಕ
ವರ್ಷದಲ್ಲಿ ಪ್ರಾರಂಭಿಸಲಾಗಿದ್ದು, ಸದರಿ ವಿಭಾಗವು ಎಂ.
ಎಸ್ಸಿ ಮತ್ತು ಪಿಹೆಚ್.ಡಿ ಕಾರ್ಯಕ್ರಮಗಳನ್ನು
ನಡೆಸುತ್ತಿದೆ. ಪ್ರಾರಂಭದಿAದಲೇ ಈ ವಿಭಾಗವು
ಸಸ್ಯವಿಜ್ಞಾನದಲ್ಲಿ ವಿದ್ಯಾರ್ಥಿಗಳಿಗೆ ನಿರಂತರವಾಗಿ ಜ್ಞಾನ
ಮತ್ತು ತರಬೇತಿಯಲ್ಲಿ ಪೂರ್ವಸಿದ್ದತೆ
ನೀಡಲಾಗುತ್ತಿದೆ. ಇದಕ್ಕೆ ಅನುಗುಣವಾಗಿ ವಿಭಾಗವು
ಅತ್ಯುತ್ತಮ ಮೂಲಸೌಕರ್ಯಗಳನ್ನು ಹಾಗೂ
ಸಸ್ಯವಿಜ್ಞಾನದ ವಿವಿದ ಕ್ಷೇತ್ರಗಳಲ್ಲಿ ಪರಿಣಿತ ಸಿಬ್ಬಂದಿ
ಸದಸ್ಯರನ್ನು ಹೊಂದಿರುತ್ತದೆ. ಗುಣಮಟ್ಟದ ಶಿಕ್ಷಣ
ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಯುಜಿಸಿ
ಮಾರ್ಗಸೂಚಿಗಳನ್ವಯ ಎಂ. ಎಸ್ಸಿ. ಮತ್ತು ಪಿಹೆಚ್.ಡಿಯ
ಪಠ್ಯಕ್ರಮವು ಪರಿಷ್ಕರಿಸುತ್ತಿದೆ. ಪ್ರಸ್ತುತ
ವಿಭಾಗವು ಬೋಧನೆ ಮತ್ತು ಸಂಶೋಧನೆಯಲ್ಲಿ
s ಸಾಮಾನ್ಯ ಮತ್ತು ಆಧುನಿಕ
ತಂತ್ರಜ್ಞಾನಗಳನ್ನು ಒಳಗೊಂಡಿರುವ
ಸಸ್ಯವಿಜ್ಞಾನದ ವಿಶಿಷ್ಟ ಸಂಯೋಜನೆ, ವಿದ್ಯಾರ್ಥಿಗಳ
ಸಂಶೋಧನೆ ಮತ್ತು ಉದ್ಯಮಶೀಲತಾ
ಚಟುವಟಿಕೆಗಳಿಗೆ ಸಾಕಷ್ಟು ಪ್ರೋತ್ಸಾಹವನ್ನು
ಮತ್ತು ಸಮಕಾಲೀನ ಸವಾಲುಗಳನ್ನು ಎದುರಿಸಲು
ಅವಶ್ಯಕವಾಗಿರುವ ಉತ್ತಮ ತರಬೇತಿಯನ್ನು
ಒದಗಿಸುತ್ತಿದೆ. ಅಧ್ಯಾಪಕ ಸದಸ್ಯರುಗಳ ಸಸ್ಯ-
ಟ್ಯಾಕ್ಸಾನಮಿ, ಅಣ್ವಿಕ-ಜೀವಶಾಸ್ತç, ಫೈಟೊಕೆಮಿಸ್ಟಿç,
ಫಾರ್ಮಾಕಾಲಜಿ ಕ್ಷೇತ್ರಗಳಲ್ಲಿನ ಬೋಧನೆ ಮತ್ತು
ಸಂಶೋಧನಾ ಪ್ರಕಟಣೆಗಳು ಪ್ರತಿಷ್ಟಿತ
ಅಂತರಾಷ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.
ವಿಭಾಗದಲ್ಲಿ ರಾಷ್ಟಿçÃಯ ಮಟ್ಟದ
ಸೆಮಿನಾರ್/ಕಾರ್ಯಾಗಾರ ಮುಂತಾದವುಗಳನ್ನು
ಆಯೋಜಿಸುವುದರ ಮೂಲಕ ಉನ್ನತ – ಗುಣಮಟ್ಟದ
ಸಂಶೋಧನಾ ಚಟುವಟಿಕೆಗಳನ್ನು
ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ವಿಭಾಗದಲ್ಲಿ
ವಸ್ತು ಸಂಗ್ರಹಾಲಯ, ಸಸ್ಯೋದ್ಯಾನ ಸ್ಥಾಪನೆ,
ಗಿಡಮೂಲಿಕೆಗಳ ಸಂಗ್ರಹಣೆ, ಡಿಜಿಟಲ್
ಗಿಡಮೂಲಿಕೆಗಳ ಕೇಂದ್ರದ ಸ್ಥಾಪನೆ ಹಾಗೂ
ಸಂಬAಧಿತ ಕಾರ್ಯಕ್ಷೇತ್ರದಲ್ಲಿ ವಿದ್ಯಾರ್ಥಿಗಳು
ಮತ್ತು ಸಂಶೋಧಕರಿಗೆ ತರಬೇತಿ ನೀಡುವುದರ
ಮೂಲಕ ಒಳಗೆ ಮತ್ತು ಹೊರಗೆ ಅದ್ಬುತ
ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ
ಕಾರ್ಯಪ್ರವೃತ್ತರಾಗಿದೆ.

VISION:

“Innovative teaching, learning and research in the frontier areas of plant sciences to meet the challenges of green revolution.”

Mission:

“To create an environment for attracting and supporting the outstanding students and scientists and train the students to address the challenges of hungry planet.
Focus on understanding plants and their environments at local, regional, and global scales to strengthen the areas of Plant Systematics, Plant Pathology, Molecular Biology, Medicinal Plants, Biodiversity and Conservation.”

ಅಧ್ಯಾಪಕ ವರ್ಗ
ಕಾರ್ಯಕ್ರಮಗಳು
ಸಂಶೋಧನಾ ವಿದ್ವಾಂಸರ ವಿವರಗಳು
ಸಂಶೋಧನಾ ಯೋಜನೆಗಳ ವಿವರಗಳು
ಅಧ್ಯಾಪಕರ ಹೆಸರು
ಪದನಾಮ
ಪಾರ್ಶ್ವನೋಟ

ಡಾ. ಬಿ ಉಮಾ ರೆಡ್ಡಿ


ಸಹ ಪ್ರಾಧ್ಯಾಪಕರು
ಪಾರ್ಶ್ವನೋಟ


ಡಾ.ಕವಿತಾ ಸಾಗರ್


ಸಹಾಯಕ ಪ್ರಾಧ್ಯಾಪಕರು
ಪಾರ್ಶ್ವನೋಟ

ಎಂ.ಸಿದ್ದೇಶ್ವರಿ


ಸಹಾಯಕ ಪ್ರಾಧ್ಯಾಪಕರು
ಪಾರ್ಶ್ವನೋಟ


Dr. UMA REDDY
Chairman

Department of Botany
Janana Sagara Campus
Vijayanagara Sri Krishnadevaraya University
Bellary- 583105

::botany@vskub.ac.in