ಎನ್ಎಸ್ಎಸ್

ದೃಷ್ಠಿ:

ರಾಷ್ಟçಕ್ಕಾಗಿ ಕೆಲಸ ಮಾಡುವ ಶೃದ್ಧೆ ಮತ್ತು ಸಮಾಜಕ್ಕಾಗಿ ಸೇವೆ ಸಲ್ಲಿಸುವ ಮನೋಭಾವವನ್ನು ರಾಷ್ಟಿಯ ಸೇವಾ ಯೋಜನೆ ಮುಖಾಂತರ ಯುವಕರನ್ನು ಬೆಳೆಸುವುದು.

ಗುರಿ:

ರಾಷ್ಟಿçÃಯ ಸೇವಾ ಯೋಜನೆಯು ಯುವಕರನ್ನು ಸಮುದಾಯದ ಪ್ರೇರೇಪಿಸುವಂತೆ ಮಾಡುವ ಉದ್ದೇಶದಿಂದ ‘’ನನಗಲ್ಲ ನಿನಗಾಗಿ ‘’ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಕೋಶದ ಕುರಿತು.:

ರಾಷ್ಟಿಯ ಸೇವಾ ಯೋಜನೆಯು ಭಾರತ ಸರ್ಕಾರದಡಿಯ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಾಯೋಜಿತ ಕಾರ್ಯಕ್ರಮವಾಗಿದೆ. ಸಮಾಜ ಕಲ್ಯಾಣದ ಉದ್ದೇಶದಿಂದ ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆಯ ಚಿಂತನೆ ಬೆಳೆಸುವ ದಿಶೆಯಿಂದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿಯಲ್ಲಿ ೨೦೧೧-೧೨ನೇ ಸಾಲಿನಲ್ಲಿ ರಾಷ್ಟಿçÃಯ ಸೇವಾ ಯೋಜನೆ ಕೋಶವನ್ನು ಸ್ಥಾಪಿಸಲಾಯಿತು.


ಡಾ. ಗೌರಿ ಮಾಣಿಕ್ ಮಾನಸ
ಕಾರ್ಯಕ್ರಮ ಸಂಯೋಜನಾಧಿಕಾರಿಗಳು

ರಾಷ್ಟಿçÃಯ ಸೇವಾ ಯೋಜನೆ ಕೋಶ
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ
ಬಳ್ಳಾರಿ- 583105

:೯೪೮೩೫೯೩೩೨೩

  :nss@vskub.ac.in