PG program (Computer Science)

Eligibility
ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಅಥವ ಬೇರೆ ವಿಶ್ವವಿದ್ಯಾಲಯದಲ್ಲಿ ಮೂರು ವರ್ಷದ ಸ್ನಾತಕ ಪದವಿಯನ್ನು ಹೋಂದಿರಬೇಕು ಅಥವಾ ಅದಕ್ಕೆ ಸಮಾನಾಗಿ ಪರಿಗಣಿಸಲ್ಪಟ್ಟ ಯಾವುದೇ ಸ್ನಾತಕ ಪದವಿಯನ್ನು ಹೋಂದಿರಬೇಕು ಮತ್ತು ಸ್ನಾತಕ ಪದವಿಯಲ್ಲಿ ಬಿಎಸ್ ಸಿ ಗಣಕ ವಿಜ್ಞಾನ ವಿಷಯವನ್ನು ಅಭ್ಯಸಿಸಿರಬೇಕು ಅಥವಾ ಬಿಸಿಎ ಪದವಿಯನ್ನು ಅಭ್ಯಸಿಸಿರಬೇಕು.
Duration of programs
2 ವರ್ಷ/ 4 ಚಾತುರ್ಮಾಸಗಳು
Intake
40
Admission procedure
ಪ್ರವೇಶ ಪ್ರಕ್ರಿಯೆಯು ಸಂಪೂರ್ಣವಾಗಿ ಅಂಕ ಆಧಾರಿತ ಹಾಗು ಅಭ್ಯರ್ಥಿಗಳ ಆಯ್ಕೆಯು ಕೇಂದ್ರ ಹಾಗು ರಾಜ್ಯ ಸರ್ಕಾರಗಳು ನೀಡಿರುವ ಆದೇಶಗಳ ಮೇರೆಗೆ ಮೀಸಲಾತಿ ನಿಯಮಗಳ ಮೇಲೆ ಅವಲಂಬಿತವಾಗಿರುತ್ತದೆ.
Scholarships available
(with details such as funding agency, amount etc).
ವಿಶ್ವವಿದ್ಯಾಲಯವು ಯಾವುದೇ ವಿದ್ಯಾರ್ಥಿವೇತನವನ್ನು ನೀಡುವುದಿಲ್ಲ, ಆದರೆ ಪಜಾ/ಪಪ/ಹಿಂದುಳಿದ ವರ್ಗ, ಅಲ್ಪಸಂಖ್ಯತರು ರಾಜ್ಯ ಸರ್ಕಾರಗಳು ಹಾಗು ಬೇರೆ ಸಂಸ್ಥಗಳಿಂದ ಪಡೆಯಬಹುದಾಗಿದೆ.