PG Program Department Of Biotechnology

Eligibility
ಜೈವಿಕ ತಂತ್ರಜ್ಞಾನ/ ಸಸ್ಯಶಾಸ್ತ್ರ/ ಪ್ರಾಣಿಶಾಸ್ತ್ರ/ ಸೂಕ್ಷ್ಮ ಜೀವವಿಜ್ಞಾನ /ಜೈವಿಕ ರಸಾಯನಶಾಸ್ತ್ರ/ ಜೈವಿಕ ವಿಜ್ಞಾನ/ ಜೀವ ವಿಜ್ಞಾನ/ ಜೆನೆಟಿಕ್ಸ್ / ಪರಿಸರ ಜೀವಶಾಸ್ತ್ರ / ವೈದ್ಯಕೀಯ ವಿಜ್ಞಾನ / ಆರೋಗ್ಯ ವಿಜ್ಞಾನ / ಪಶುವೈದ್ಯಕೀಯ ವಿಜ್ಞಾನ / ಕೃಷಿ ವಿಜ್ಞಾನ / ಆಹಾರ ತಂತ್ರಜ್ಞಾನ / ಜೈವಿಕ ವೈದ್ಯಕೀಯ ಎಂಜಿನಿಯರಿಂಗ್ ವಿಷಯದಲ್ಲಿ ಶೇಕಡಾ 50 ರಷ್ಟು ಅಂಕಗಳೊಂದಿಗೆ ಸ್ನಾತಕ ಪದವಿ
Duration of programs
02 ವರ್ಷ(04 ಸೆಮಿಸ್ಟರ್)
Intake
40
Admission procedure
ಮೀಸಲಾತಿ ಪ್ರಕಾರ ಸ್ನಾತಕ ಪದವಿಯಲ್ಲಿ ಪಡೆದ ಅಂಕಗಳ ಆಧರಿಸಿ.
Scholarship
ಶಿಷ್ಯವೇತನ ಸೌಲಭ್ಯವಿದೆ.