Eligibility | ಎಂಟೆಕ್ ಪದವಿಯು 3 ವಷದ ಸ್ನಾತ್ತಕೋತ್ತರ ವಿಷಯವಾಗಿದ್ದು ಬಿ.ಎಸ್ಸಿ ಪದವಿ ಪಡೆದ ಅಭ್ಯರ್ಥಿಗಳು ಪಿಯುಸಿ ಮಟ್ಟದಲ್ಲಿ ಗಣಿತ ಮತ್ತು ಭೌತಶಾಸ್ತ್ರವನ್ನು ಅಧ್ಯಯನ ಮಾಡಿದಂತಹ ಬಿ.ಎಸ್ಸಿ ಪದವಿಧರರು ಮತ್ತು ಬಿ.ಇ. / ಬಿ.ಟೆಕ್. ಖನಿಜ ಎಂಜಿನಿಯರಿಂಗ್, ಗಣಿಗಾರಿಕೆ ಎಂಜಿನಿಯರಿಂಗ್, ರಾಸಾಯನಿಕ ಎಂಜಿನಿಯರಿಂಗ್, ಸಿವಿಲ್ ಎಂಜಿನಿಯರಿಂಗ್, ಲೋಹಶಾಸ್ತ್ರ, ಮೆಟೀರಿಯಲ್ಸ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಕೈಗಾರಿಕಾ ಉತ್ಪಾದನೆ ಮತ್ತು ವಿದ್ಯುತ್ ಎಂಜಿನಿಯರಿಂಗ್ ಪದವಿಧರರೊ ಸಹ ಪ್ರವೇಶಾತಿ ಅರ್ಹತೆಯನ್ನು ಪಡೆದಿರುತ್ತಾರೆ. ಮುಂದುವರೆದು, ವಿದ್ಯಾರ್ಥಿಗಳು ಮೊದಲ ನಾಲ್ಕು ಸೆಮಿಸ್ಟರ್‌ಗಳನ್ನು (02 ವರ್ಷಗಳು) ಪೂರ್ಣಗೊಳಿಸಿದ ನಂತರ ಆಯ್ಕೆಯ ಮೇರೆಗೆ ನಿರ್ಗಮನವನ್ನು ಹೊಂದಬಹುದು ಮತ್ತು ಅವರಿಗೆ ಖನಿಜ ಸಂಸ್ಕರಣೆಯಲ್ಲಿ ಎಂ.ಎಸ್ಸಿ ಪದವಿ ನೀಡಲಾಗುವುದು. |
---|---|
Duration of programs | ಖನಿಜ ಸಂಸ್ಕರಣೆಯಲ್ಲಿ ಎಂ.ಟೆಕ್ ಪದವಿಗಾಗಿ 03 ವರ್ಷಗಳು |
Intake | 30 |
Admission procedure | ವಿಜಯನಗರ ಶ್ರೀ ಕೃಷ್ಣದೇವ್ರಾಯ ವಿಶ್ವವಿದ್ಯಾಲಯವು ನಿಗದಿಪಡಿಸಿದ ಮಾನದಂಡಗಳ ಪ್ರಕಾರ |
Scholarships available | ಎಸ್‌ಸಿ / ಎಸ್‌ಟಿ ಮತ್ತು ಒಬಿಸಿ ಮತ್ತು ಅಲ್ಪಸಂಖ್ಯಾತ ಇಲಾಖೆಗಳಂತಹ ವಿವಿಧ ಸರ್ಕಾರಿ ಇಲಾಖೆಗಳಿಂದ ವಿದ್ಯಾರ್ಥಿವೇತನ ಲಭ್ಯವಿದೆ |