PHD Program (Computer Science)

Eligibility
ಪಿಹೆಚ್‍ಡಿ ಪದವಿಯನ್ನು ಪಡೆಯಲು ಅಭ್ಯರ್ಥಿಗಳು ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಅಥವಾ ಯಾವುದೇ ವಿದೇಶಿ ವಿಶ್ವವಿದ್ಯಾಲಯದಲ್ಲಿ (ರಾಯಭಾರಿ ಕಚೇರಿಯಿಂದ ಪ್ರಾಯೋಜಿತ ಒಪ್ಪಿಗೆ ಪತ್ರ ಪಡೆಯತಕ್ಕದ್ದು) ಶೇ 55% ಮತ್ತು ಅದಕ್ಕಿಂತ ಹೆಚ್ಚು ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.
ಪ್ರವೇಶ ಪರೀಕ್ಷೆ: ವಿಶ್ವವಿದ್ಯಾಲಯವು ಅಯೋಜಿಸುವ ಪ್ರವೇಶ ಪರಿಕ್ಷೆಯಲ್ಲಿ ಶೇ.50% ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆಯತಕ್ಕದ್ದು.
UGC-NET (including JRF)/UGC-CSIR NET (including JRF)/DST inspire Fellowships/GATE/SLET/KSET ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ಇರುತ್ತದೆ.

Duration of programs
ಕನಿಷ್ಠ 3 ವರ್ಷ ಗರಿಷ್ಠ 6 ವರ್ಷ.
Intake
ಮಾರ್ಗದರ್ಶಕರ ಬಳಿ ಕಾಲಿ ಇರುವ ಸ್ಥಾನಗಳ ಮೇಲೆ ಅವಲಂಬಿತವಾಗಿರುತ್ತದೆ..
Admission procedure
ಆಫ್‍ಲೈನ್
Scholarships available
(with details such as funding agency, amount etc).
ವಿಶ್ವವಿದ್ಯಾಲಯವು ಯಾವುದೇ ವಿದ್ಯಾರ್ಥಿವೇತನವನ್ನು ನೀಡುವುದಿಲ್ಲ, ಆದರೆ ಪಜಾ/ಪಪ/ಹಿಂದುಳಿದ ವರ್ಗ, ಅಲ್ಪಸಂಖ್ಯತರು ರಾಜ್ಯ ಸರ್ಕಾರಗಳು ಹಾಗು ಬೇರೆ ಸಂಸ್ಥಗಳಿಂದ ಪಡೆಯಬಹುದಾಗಿದೆ.