PHD Program(Mineral processing)

Eligibility
ಈ ವಿಶ್ವವಿದ್ಯಾಲಯದ ಅಥವಾ ಇತರ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ (M.Sc/M.Tech/M.E) ಯಲ್ಲಿ ಖನಿಜ ಸಂಸ್ಕರಣೆ , ಖನಿಜ ಎಂಜಿನಿಯರಿಂಗ್ , ರಾಸಾಯನಿಕ ಎಂಜಿನಿಯರಿಂಗ್, ಲೋಹಶಾಸ್ತ್ರ ಪ್ರಕ್ರಿಯೆ
ಸೆರಾಮಿಕ್ ಎಂಜಿನಿಯರಿಂಗ್, ಮೆಟಲರ್ಜಿಕಲ್ ಮತ್ತು ಮೆಟೀರಿಯಲ್ಸ್ ಎಂಜಿನಿಯರಿಂಗ್, ಅನ್ವಯಿಕ ಭೂವಿಜ್ಞಾನ
ನ್ಯಾನೋ ತಂತ್ರಜ್ಞಾನ, ಭೂವಿಜ್ಞಾನ, ಭೌತಿಕ ಲೋಹಶಾಸ್ತ್ರ
ಮತ್ತು ಲೋಹಶಾಸ್ತ್ರ ಮತ್ತು ಖನಿಜ ಎಂಜಿನಿಯರಿಂಗ್‌ಗೆ ಇತರೆ ಸಮಾನವಾದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು (M.Sc/M.Tech/M.E) ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಯು ಪಿಎಚ್‌ಡಿ ಕಾರ್ಯಕ್ರಮಕ್ಕೆ ಪ್ರವೇಶ ಪಡೆಯಲು ಅರ್ಹನಾಗಿರುತ್ತಾನೆ. ಪ್ರವೇಶಕ್ಕೆ ಬೇಕಾದ ಅಂಕಗಳ ಶೇಕಡಾವಾರು ಪ್ರಮಾಣವು ವಿಶ್ವವಿದ್ಯಾಲಯದ ಮಾನದಂಡಗಳ ಪ್ರಕಾರ ಇರಬೇಕು.

Duration of programs
4 ವಷ೵ಗಳು
Intake
ವಿಜಯನಗರ ಶ್ರೀ ಕೃಷ್ಣದೇವ್ರಾಯ ವಿಶ್ವವಿದ್ಯಾಲಯವು ನಿಗದಿಪಡಿಸಿದ ಮಾನದಂಡಗಳ ಪ್ರಕಾರ
Admission procedure
ಪ್ರವೇಶ ಪರೀಕ್ಷೆಯಾನುಸಾರ
Scholarships available
(with details such as funding agency, amount etc).
NA